gentleman farmer
ನಾಮವಾಚಕ

ಕುಲೀನ ಕೃಷಿಕಾರ; ಸಭ್ಯ ಬೇಸಾಯಗಾರ; ಐಶ್ವರ್ಯವೂ ಮನೆತನದ ದೊಡ್ಡಸ್ತಿಕೆಯೂ ಇದ್ದು ಲಾಭಾಕಾಂಕ್ಷೆಯಿಲ್ಲದೆ, ಕೇವಲ ಸಂತೋಷಕ್ಕಾಗಿ ತನ್ನ ಜಮೀನನ್ನು ಬೇಸಾಯ ಮಾಡುವ ದೊಡ್ಡ ಮನುಷ್ಯ.